ಪ್ರಥಮ ಪಿಯುಸಿ ಪಠ್ಯಕ್ರಮದ ಪ್ರಕಾರ ಪ್ರಶ್ನೋತ್ತರಗಳು
ಅಧ್ಯಾಯ-1
ರಾಜ್ಯಶಾಸ್ತ್ರ ಒಂದು ಅಧ್ಯಯನ
1) ರಾಜ್ಯಶಾಸ್ತ್ರ ದ ಪಿತಾಮಹ ಯಾರು?
ಒಂದು ಅಂಕದ ಪ್ರಶ್ನೆಗಳು:
ಉತ್ತರ :- ಅರಿಸ್ಟಾಟಲ್.
2) ರಾಜ್ಯಶಾಸ್ತ್ರವನ್ನು ಪ್ರಪ್ರಥಮ ಬಾರಿಗೆ ವೈಜ್ಞಾನಿಕವಾಗಿ ಯಾರು ಅಧ್ಯಯನ ಮಾಡಿದರು?
ಉತ್ತರ :- ಅರಿಸ್ಟಾಟಲ್.
3) ಅರಿಸ್ಟಾಟಲ್ ಬರೆದ ಕೃತಿ ಯಾವುದು?
ಉತ್ತರ :- “ ದಿ ಪಾಲಿಟಿಕ್ಸ್ “
4) ಯಾವುದಾದರು ಒಂದು ಗ್ರೀಕ್ ನಗರ ರಾಜ್ಯವನ್ನು ಹೆಸರಿಸಿ.
ಉತ್ತರ :- ಅಥೆನ್ಸ್ ,
5) ರಾಜ್ಯಶಾಸ್ತ್ರ ಎಂದರೇನು
ಉತ್ತರ :- ಮಾನವ ರಾಜಕೀಯ ಚಟುವಟಿಕೆಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರ ವೇ ರಾಜ್ಯಶಾಸ್ತ್ರ ಎನ್ನುವರು .
6) ರಾಜ್ಯಶಾಸ್ರ ವನ್ನು ಉತ್ಕೃಷ್ಟ ವಿಜ್ಞಾನ ಎಂದು ಯಾರು ಹೇಳಿದರು?
ಉತ್ತರ :- ಅರಿಸ್ಟಾಟಲ್ .
7) ಮಾನವ ಸಮಾಜ ಜೀವಿ ಎಂಬ ಮಾತನ್ನು ಯಾರು ಹೇಳಿದರು?
ಉತ್ತರ :- ಅರಿಸ್ಟಾಟಲ್
8) ಅರಿಸ್ಟಾಟಲ್ ಎಷ್ಟು ಸಂವಿಧಾನಗಳನ್ನು ಅಧ್ಯಯನ ಮಾಡಿ ಪಾಲಿಟಿಕ್ಸ್ ಕೃತಿ ಯನ್ನು ರಚಿಸಿದರು?
ಉತ್ತರ :- ಅರಿಸ್ಟಾಟಲ್ 158 ಸಂವಿಧಾನ ಗಳನ್ನು ಅಧ್ಯಯನ ಮಾಡಿ ಪಾಲಿಟಿಕ್ಸ್ ಕೃತಿಯನ್ನು ರಚಿಸಿದರು.
9) ರಾಜ್ಯಶಾಸ್ತ್ರ ದ ಮೂಲ ಪದ ಯಾವುದು ?
ಉತ್ತರ :- ಗ್ರೀಕ್ ಪದ ವಾದ ಪಾಲಿಸ್.
10) ಪಾಲಿಸ್ ಎಂಬ ಪದದ ಅರ್ಥವೇನು?
ಉತ್ತರ :- ಪಾಲಿಸ್ ಎಂದರೆ ನಗರ ರಾಜ್ಯ.
Tq
ReplyDelete901918
Deleteಚುನಾವಣೆಯ ಮುಲಫದ ಯಾವದು
Deleteಸಾಬರಟಿನ್
DeleteTq sir
ReplyDeleteTq sir
ReplyDeleteHusenmiya
ReplyDeleteTq
ReplyDeleteGurunath chaudana
DeleteTq sir
ReplyDeleteಮುಂದೆ
ReplyDeleteTq
ReplyDeleteTqu sir
ReplyDeleteYash
ReplyDeleteTqs
ReplyDeleteVery most thanks
ReplyDelete8217029646
ReplyDelete8217029646
ReplyDeleteGood
ReplyDeleteYas
ReplyDeleteRavi
ReplyDeleteರಾಜ್ಯದ ಮುಲಾಂಶಗಳು
ReplyDelete