1) ಭಾರತದ ರಾಷ್ಟ್ರೀಯ ರಾಜಧಾನಿ- ದೆಹಲಿ
2) ಭಾರತದ ರಾಷ್ಟ್ರೀಯ ಭಾಷೆ- ಹಿಂದಿ
3) ಭಾರತದ ರಾಷ್ತ್ರಗೀತೆ- ಜನಗಣಮನ
4) ಭಾರತದ ರಾಷ್ಟ್ರೀಯಪ್ರಾಣಿ- ಹುಲಿ
5) ಭಾರತದ ರಾಷ್ಟ್ರೀಯ ಪಕ್ಷಿ- ನವಿಲು
6) ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ-ಡಾಲ್ಫಿನ್
7) ಭಾರತದ ರಾಷ್ಟ್ರೀಯ ಸರಿಸೃಪ- ಕಾಳಿಂಗಸರ್ಪ
8) ಭಾರತದ ರಾಷ್ಟ್ರೀಯ ಆಟ - ಹಾಕಿ
9) ಭಾರತದ ರಾಷ್ಟ್ರೀಯ ಹೂ- ಕಮಲ
10) ಭಾರತದ ರಾಷ್ಟ್ರೀಯ ಹಣ್ಣು- ಮಾವಿನ ಹಣ್ಣು
11) ಭಾರತದ ರಾಷ್ಟ್ರೀಯ ಮರ- ಆಲದ ಮರ
12) ಭಾರತದ ರಾಷ್ಟ್ರೀಯ ನದಿ- ಗಂಗಾನದಿ
No comments:
Post a Comment