ಭಾರತದ ರಾಷ್ಟ್ರಪತಿಗಳು
ಕ್ರ.ಸಂ. ಹೆಸರು ಅವಧಿ:-
1) ಡಾ. ರಾಜೇಂದ್ರ ಪ್ರಸಾದ್ - 26-01-1950 ರಿಂದ 13-05-1962.
2) ಡಾ. ಸರ್ವೇಪಲ್ಲಿ ರಾಧಾಕೃಷ್ಣನ್- 13-05-1962 ರಿಂದ 13-05-1967.
3) ಡಾ. ಝಾಕೀರ್ ಹುಸೇನ್- 13-05-1967 ರಿಂದ 03-05-1969.
4) ಶ್ರೀ.ವರಹಗಿರಿ ವೆಂಕಟಗಿರಿ- 03-05-1969 ರಿಂದ 20-07-1969.
5) ಶ್ರೀ.ಮಹಮದ್ ಹಿದಾಯುತ್ ಉಲ್ಲಾ- 20-07-1969 ರಿಂದ 24-08-1969.
6) ಶ್ರೀ. ವರಹಗಿರಿ ವೆಂಕಟಗಿರಿ- 24.08.1969 ರಿಂದ 24.08-1974.
7) ಶ್ರೀ. ಫಕೃದ್ದೀನ ಆಲಿ ಅಹಮದ್- 24-08-1974 ರಿಂದ 11-02-1977.
8) ಶ್ರೀ. ಬಸಪ್ಪ ದಾನಪ್ಪ- 11-02-1977 ರಿಂದ 25-07-1977.
9) ಶ್ರೀ. ನೀಲಂ ಸಂಜೀವ ರೆಡ್ಡಿ- 25-07-1977 ರಿಂದ 25-07-1982.
10) ಶ್ರೀ. ಗ್ಯಾನಿ ಝೆಲ್ ಸಿಂಗ್- 25-07-1982 ರಿಂದ 25-07-1987.
11) ಶ್ರೀ. ರಾಮ ಸ್ವಾಮಿ ವೆಂಕಟ ರಾಮನ್- 25-07-1987 ರಿಂದ 25-07-1992.
12) ಶ್ರೀ. ಶಂಕರ್ ದಯಾಳ್ ಶರ್ಮಾ- 25-07-1992 ರಿಂದ 25-07-1997.
13) ಶ್ರೀ. ಕೋಚೆರಿಲ್ ರಾಮನ್ ನಾರಾಯಣ್-
25-07-1997 ರಿಂದ 25-07-2002.
25-07-1997 ರಿಂದ 25-07-2002.
14) ಶ್ರೀ ಎ .ಪಿ.ಜೆ. ಅಬ್ದುಲ್ ಕಲಾಂ- 25-07-2002 ರಿಂದ 25-07-2007.
15) ಶ್ರೀಮತಿ ಪ್ರತಿಭಾ ಪಾಟೀಲ್- 25-07-2007 ರಿಂದ 25-07-2012.
16) ಶ್ರೀ. ಪ್ರಣಬ್ ಮುಖರ್ಜಿ- 25-07-2012 ರಿಂದ 25-07-2017.
17) ರಾಮನಾಥ್ ಕೋವೀಂದ್- 25-07-2017 ರಿಂದ. ಪ್ರಸ್ತುತ
No comments:
Post a Comment